ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಳಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ತಿಳಿಯಾದ   ಗುಣವಾಚಕ

ಅರ್ಥ : ಮನಸ್ಸು ತುಂಬಾ ಪ್ರಶಾಂತವಾಗಿರುವಿಕೆ ಅಥವಾ ಸಂತಸದಿಂದ ಕೂಡಿರುವಿಕೆ

ಉದಾಹರಣೆ : ಮನೋಜನು ಪ್ರಸನ್ನವಾದ ಮನಸ್ಸಿನಿಂದ ಪ್ರಶಸ್ತಿಯನ್ನು ಸ್ವೀಕರಿಸಿದನು.

ಸಮಾನಾರ್ಥಕ : ತಿಳಿಯಾದಂತ, ತಿಳಿಯಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತುಷ್ಟವಾದ, ಸಂತುಷ್ಟವಾದಂತ, ಸಂತುಷ್ಟವಾದಂತಹ


ಇತರ ಭಾಷೆಗಳಿಗೆ ಅನುವಾದ :

Full of high-spirited delight.

A joyful heart.
elated, gleeful, joyful, jubilant

ಅರ್ಥ : ಆಕಾಶದಲ್ಲಿ ಮೋಡಗಳಿಲ್ಲದ ಸ್ಥಿತಿ

ಉದಾಹರಣೆ : ಮಳೆ ನಿಂತಾದ ಮೇಲೆ ಆಕಾಶ ತಿಳಿಯಾಗಿದೆ.

ಸಮಾನಾರ್ಥಕ : ನಿಚ್ಚಳ, ನಿರ್ಮಲ, ಮೋಡರಹಿತ, ಶುಭ್ರ, ಸ್ವಚ್ಚ


ಇತರ ಭಾಷೆಗಳಿಗೆ ಅನುವಾದ :

मेघ से रहित।

रात का समय था और स्वच्छ गगन में तारे स्पष्ट दिखाई दे रहे थे।
अनभ्र, अनाकाश, अपघन, अमेघ, खुला, निरभ्र, मेघरहित, मेघहीन, साफ़, स्वच्छ

Free from clouds or mist or haze.

On a clear day.
clear

चौपाल