ಅರ್ಥ : ಬಾಯಿಯ ಒಳಗಡೆಯ ಮೇಲಿನ ಅಂಗ ಅಥವಾ ನಾಲಿಗೆಯ ಮೇಲಿರುವ ಭಾಗ
ಉದಾಹರಣೆ :
ರಾಮನ ಬಾಯಿಯ ಅಂಗಳ ಊದಿಕೊಂಡಿದೆ
ಸಮಾನಾರ್ಥಕ : ಬಾಯಿಯ ಅಂಗಳ
ಇತರ ಭಾಷೆಗಳಿಗೆ ಅನುವಾದ :
The upper surface of the mouth that separates the oral and nasal cavities.
palate, roof of the mouth