ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾಟು ಪದದ ಅರ್ಥ ಮತ್ತು ಉದಾಹರಣೆಗಳು.

ತಾಟು   ನಾಮಪದ

ಅರ್ಥ : ಊಟಮಾಡುವುದಕ್ಕೆ ಉಪಯೋಗಿಸುವ ಒಂದು ತೆಳುವಾದ ಅಥವಾ ಆಳವಿಲ್ಲ ಪಾತ್ರೆ

ಉದಾಹರಣೆ : ತಾಯಿ ಮಕ್ಕಳಿಗೆ ಹರಿವಾಣದಲ್ಲಿ ಊಟವನ್ನು ತಿನ್ನಿಸುತ್ತಿದ್ದಾಳೆ.

ಸಮಾನಾರ್ಥಕ : ತಟ್ಟೆ, ಥಾಲಿ, ಹರಿವಾಣ


ಇತರ ಭಾಷೆಗಳಿಗೆ ಅನುವಾದ :

भोजन करने का एक छिछला बर्तन।

माँ बच्चे को थाली में खाना खिला रही है।
थरिया, थाली, पिठर, पिठरक, पिठरी, पिठारका

Dish on which food is served or from which food is eaten.

plate

ಅರ್ಥ : ಒಂದು ಪ್ರಕಾರದ ಚಿಕ್ಕ ಪಾತ್ರೆ

ಉದಾಹರಣೆ : ಅಮ್ಮ ತಿನ್ನಲು ಒಂದು ತಟ್ಟೆಯಲ್ಲಿ ಪಕೋಡವನ್ನು ಕೊಟ್ಟರು.

ಸಮಾನಾರ್ಥಕ : ತಟ್ಟೆ, ಪ್ಲೇಟು, ಪ್ಲೇಟ್


ಇತರ ಭಾಷೆಗಳಿಗೆ ಅನುವಾದ :

एक प्रकार का छोटा बरतन।

माँ ने खाने के लिए प्लेट में पकौड़े दिए।
प्लेट

Dish on which food is served or from which food is eaten.

plate

चौपाल