ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾಂಬಾಣ ಪದದ ಅರ್ಥ ಮತ್ತು ಉದಾಹರಣೆಗಳು.

ತಾಂಬಾಣ   ನಾಮಪದ

ಅರ್ಥ : ತೆಂಗಿನ ಬರುಡೆಚಿಪ್ಪನ್ನು ಫಕೀರ ಭಿಕ್ಷೆ ಬೇಡಲು ಇಟ್ಟುಕೊಂಡಿದ್ದಾನೆ

ಉದಾಹರಣೆ : ಫಕೀರ ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಮನೆ-ಮನೆ ತಿರುಗಿ ಭಿಕ್ಷೆಯನ್ನು ಕೇಳುತ್ತಿದ್ದ.

ಸಮಾನಾರ್ಥಕ : ತಳಿಗೆ, ಪತೇಲಿ, ಬಟ್ಟಲು, ಭಿಕ್ಷಾ ಪಾತ್ರೆ


ಇತರ ಭಾಷೆಗಳಿಗೆ ಅನುವಾದ :

दरियाई नारियल का वह बर्तन जो फकीर भीख माँगने के लिए रखते हैं।

फकीर हाथ में कासा लिए घर-घर घूमकर भीख माँग रहा था।
कासा

ಅರ್ಥ : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ

ಉದಾಹರಣೆ : ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.

ಸಮಾನಾರ್ಥಕ : ದೊಡ್ಡ ತಟ್ಟೆ, ಪರಾತ, ಹರಿವಾಣ


ಇತರ ಭಾಷೆಗಳಿಗೆ ಅನುವಾದ :

थाली के आकार का बड़ा बर्तन।

माँ रोटी बनाने के लिए परात में आटा सान रही है।
थाल, परात

चौपाल