ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಲ್ಲೀನ ಪದದ ಅರ್ಥ ಮತ್ತು ಉದಾಹರಣೆಗಳು.

ತಲ್ಲೀನ   ನಾಮಪದ

ಅರ್ಥ : ಯಾವುದೋ ಒಂದು ಕೆಲಸ ಮಾಡುವುದರಲ್ಲಿ ನಿರತನಾಗುವುದು ಅಥವಾ ಲಿಪ್ತನಾಗಿರುವ ಸ್ಥಿತಿ ಭಾವನೆ ಅಥವಾ ಕ್ರಿಯೆ

ಉದಾಹರಣೆ : ಕೆಟ್ಟ ಕೆಲಸ ಮಾಡುವಲ್ಲಿ ತಲ್ಲಿನನಾಗುವುದು ಸರಿಯಲ್ಲ.

ಸಮಾನಾರ್ಥಕ : ನಿರತನಾಗುವುದು, ಮಗ್ನ, ಮುಳುಗುವುದು


ಇತರ ಭಾಷೆಗಳಿಗೆ ಅನುವಾದ :

किसी काम आदि में लगे रहने या लिप्त रहने की अवस्था, भाव या क्रिया।

बुरे कामों में संलिप्तता ठीक नहीं।
लगा रहना, लिप्तता, संलिप्तता

ಅರ್ಥ : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ

ಉದಾಹರಣೆ : ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.

ಸಮಾನಾರ್ಥಕ : ಅನುರಕ್ತ, ಏಕಾಗ್ರಚಿತ್ತನಾಗಿರುವುದು, ಮಗ್ನನಾಗಿರುವುದು, ಮುಳುಗಿರುವುದು


ಇತರ ಭಾಷೆಗಳಿಗೆ ಅನುವಾದ :

तल्लीन होने की अवस्था या भाव।

दिवाकर तल्लीनता से अपने काम में लगा हुआ था।
अनन्यचित्तता, अनुरति, अभिनिविष्टता, अविरति, एकाग्रचित्तता, एकाग्रता, तन्मयता, तल्लीनता, दत्तचित्तता, निमग्नता, मनोयोगिता, लीनता

Complete attention. Intense mental effort.

absorption, concentration, engrossment, immersion

ಅರ್ಥ : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ

ಉದಾಹರಣೆ : ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.

ಸಮಾನಾರ್ಥಕ : ಕಾರ್ಯನಿರತ, ಕೆಲಸದಲ್ಲಿ ಮಗ್ನ


ಇತರ ಭಾಷೆಗಳಿಗೆ ಅನುವಾದ :

किसी कार्य आदि में व्यस्त होने या रहने की अवस्था या भाव।

व्यस्तता के कारण मैं आपसे न मिल सका।
व्यस्तता

The state of being or appearing to be actively engaged in an activity.

They manifested all the busyness of a pack of beavers.
There is a constant hum of military preparation.
busyness, hum

ತಲ್ಲೀನ   ಗುಣವಾಚಕ

ಅರ್ಥ : ಯಾವುದಾದರೂ ಸಂಗತಿಯಲ್ಲಿ ಪೂರ್ತಿ ಮುಳುಗಿ ಹೋಗುವಿಕೆ

ಉದಾಹರಣೆ : ನನ್ನ ಅಮ್ಮನು ಪೂಜೆಯನ್ನು ತುಂಬಾ ತಲ್ಲೀನತೆಯಿಂದ ಮಾಡುತ್ತಾಳೆ.

ಸಮಾನಾರ್ಥಕ : ತಲ್ಲೀನತೆಯ, ತಲ್ಲೀನತೆಯಂತ, ತಲ್ಲೀನತೆಯಂತಹ, ತಲ್ಲೀನತೆಯಿಂದ, ಮಗ್ನತೆಯ, ಮಗ್ನತೆಯಂತ, ಮಗ್ನತೆಯಂತಹ, ಮಗ್ನತೆಯಿಂದ


ಇತರ ಭಾಷೆಗಳಿಗೆ ಅನುವಾದ :

जो किसी कार्य या विषय में लीन या पूरी तरह से लगा हुआ हो।

पूजा में तल्लीन माताजी किसी तरह का व्यवधान नहीं चाहती।
अंतर्लीन, अनुरक्त, अनुरत, अनुसंरक्त, अन्तर्लीन, अभिनिविष्ट, अवगाहित, डूबा, डूबा हुआ, तदाकार, तन्मय, तल्लीन, दत्तचित्त, निमग्न, निरत, प्रवण, मगन, मग्न, मशग़ूल, मशगूल, मस्त, रत, लिप्त, लीन, विभोर, संसक्त, सन्नद्ध

Giving or marked by complete attention to.

That engrossed look or rapt delight.
Enwrapped in dreams.
So intent on this fantastic...narrative that she hardly stirred.
Rapt with wonder.
Wrapped in thought.
absorbed, captive, engrossed, enwrapped, intent, wrapped

ಅರ್ಥ : ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ

ಉದಾಹರಣೆ : ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.

ಸಮಾನಾರ್ಥಕ : ಕಾರ್ಯನಿರತ (??), ಕೆಲಸದಲ್ಲಿ ಮಗ್ನ

चौपाल