ಅರ್ಥ : ಯುವ ಅಥವಾ ತರುಣರುಗಳ ಪೀಳಿಗೆಯ ಕಾಲ
ಉದಾಹರಣೆ :
ಯುವ ಪೀಳಿಗೆಯಲ್ಲಿ ಅವಜ್ಞೆಯನ್ನು ಕಾಣಬಹುದು.ಇಂದಿನ ಯುವ ಪೀಳಿಗೆಯೇ ನಾಳಿನ ಭಾರತದ ಭವಿಷ್ಯ ಬರೆಯುವರು.
ಸಮಾನಾರ್ಥಕ : ತರುಣ ಪೀಳಿಗೆ, ಯುವ ಪೀಳಿಗೆ, ಯುವ-ಪೀಳಿಗೆ
ಇತರ ಭಾಷೆಗಳಿಗೆ ಅನುವಾದ :
किसी काल विशेष में युवा या तरुणों की पीढ़ी।
युवा पीढ़ी समाज की रीढ़ होती है।