ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತರಬೇತಿ ಪದದ ಅರ್ಥ ಮತ್ತು ಉದಾಹರಣೆಗಳು.

ತರಬೇತಿ   ನಾಮಪದ

ಅರ್ಥ : ಯಾವುದನ್ನಾದರೂ ಕಲಿಯುವಿಕೆಯ ಹಂತ ಅಥವಾ ಯಾವುದೇ ಹೊಸ ವಿಷಯ ಸಂಗತಿಯನ್ನು ಕಲಿತವರಿಂದ ಹೇಳಿಸಿಕೊಂಡು ಕಲಿಯುವ ಪ್ರಕ್ರಿಯೆ

ಉದಾಹರಣೆ : ಸೀತಾಳು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿದ್ದಾಳೆ.

ಸಮಾನಾರ್ಥಕ : ತರಪೇತು


ಇತರ ಭಾಷೆಗಳಿಗೆ ಅನುವಾದ :

किसी पेशे या कला-कौशल की क्रियात्मक रूप में दी जानेवाली शिक्षा।

सीता गाँव-गाँव घूमकर महिलाओं को सिलाई का प्रशिक्षण देती है।
ट्रेनिंग, ट्रेनींग, प्रशिक्षण, प्रशिक्षा

Activity leading to skilled behavior.

grooming, preparation, training

ಅರ್ಥ : ವಿದ್ಯೆ, ಸಂಗೀತ, ಕಲೆ ಮುಂತಾದವುಗಳನ್ನು ಕಲಿಸುವ ಕ್ರಿಯೆ

ಉದಾಹರಣೆ : ಪಾಠಶಾಲೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಶಿಕ್ಷಣ ಕೊಡಲಾಗುತ್ತದೆ.

ಸಮಾನಾರ್ಥಕ : ಬೋದನೆ, ಶಿಕ್ಷಣ


ಇತರ ಭಾಷೆಗಳಿಗೆ ಅನುವಾದ :

विद्या, संगीत आदि पढ़ाने या सिखाने की क्रिया।

पाठशाला में कई विषयों की शिक्षा दी जाती है।
एजुकेशन, तालीम, शिक्षण, शिक्षा

चौपाल