ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಯಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ತಯಾರಿ   ನಾಮಪದ

ಅರ್ಥ : ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು

ಉದಾಹರಣೆ : ಸೀಮಾಳ ಮದುವೆಗಾಗಿ ಬಹಳ ಜೋರಾಗಿ ತಯಾರಿ ನಡೆಯುತ್ತಿದೆ.

ಸಮಾನಾರ್ಥಕ : ಅಣಿ, ಸಜ್ಜು, ಸನ್ನಾಹ, ಸವರಣೆ, ಸಿದ್ದತೆ


ಇತರ ಭಾಷೆಗಳಿಗೆ ಅನುವಾದ :

कोई विशेष कार्य आरंभ करने के पहले किया जाने वाला काम।

सीमा की शादी की तैयारी बड़े ज़ोरों से चल रही है।
उपक्रम, तैयारी, संभार, समायोग, सम्भार

The activity of putting or setting in order in advance of some act or purpose.

Preparations for the ceremony had begun.
preparation, readying

ಅರ್ಥ : ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ

ಉದಾಹರಣೆ : ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.

ಸಮಾನಾರ್ಥಕ : ಏರ್ಪಾಟು, ಪೂರ್ವಯೋಜನೆ, ಪೂರ್ವಸಿದ್ಧತೆ, ವ್ಯವಸ್ಥೆ


ಇತರ ಭಾಷೆಗಳಿಗೆ ಅನುವಾದ :

कोई काम ठीक ढंग या उचित प्रकार से करने या उसे पूरा करने के लिए आयोजन करने की क्रिया।

शादी में लड़कीवालों ने बहुत अच्छी व्यवस्था की थी।
अधिनियमय, इंतज़ाम, इंतजाम, इंतिज़ाम, इंतिजाम, इतमाम, इन्तज़ाम, इन्तजाम, इन्तिज़ाम, इन्तिजाम, जुगाड़, जोगाड़, तजवीज, तजवीज़, प्रबंध, प्रबन्ध, बंदोबस्त, बन्दोबस्त, व्यवस्था

The thing arranged or agreed to.

They made arrangements to meet in Chicago.
agreement, arrangement

ಅರ್ಥ : ಯಾವುದಾದರೂ ಕಾರ್ಯಕ್ರಮ, ಕೆಲಸ, ಮುಂತಾದವುಗಳನ್ನು ಪೂರ್ವಭಾವಿಯಾಗಿ ವ್ಯವಸ್ಥೆ ಮಾಡುವುದು

ಉದಾಹರಣೆ : ಈ ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿ ನನ್ನ ಮೇಲಿದೆ.

ಸಮಾನಾರ್ಥಕ : ಆಯೋಜನೆ


ಇತರ ಭಾಷೆಗಳಿಗೆ ಅನುವಾದ :

किसी काम के लिए पहले से किया जाने वाला प्रबंध।

इस कृषि मेले के आयोजन की जिम्मेदारी मुझे दी गई है।
आयोजन, आयोजना, संभार, सम्भार

The act or process of drawing up plans or layouts for some project or enterprise.

planning

चौपाल