ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಬ್ಬು ಪದದ ಅರ್ಥ ಮತ್ತು ಉದಾಹರಣೆಗಳು.

ತಬ್ಬು   ನಾಮಪದ

ಅರ್ಥ : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ

ಉದಾಹರಣೆ : ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.

ಸಮಾನಾರ್ಥಕ : ಅಪ್ಪುಗೆ, ಆಲಿಂಗನ, ತೆಕ್ಕೆ


ಇತರ ಭಾಷೆಗಳಿಗೆ ಅನುವಾದ :

बाँहों में भरकर गले लगाने की क्रिया।

नाटक के अंत में बाप-बेटे का आलिंगन हृदयस्पर्शी था।
अँकोरी, अंकोरी, अभिहार, अवसज्जन, अवस्यंदन, अवस्यन्दन, आग़ोश, आगोश, आलिंगन, आलिङ्गन, आश्लेष, उपगृहन, परिरंभ, परिरंभण, परिरम्भ, स्वंग

The act of clasping another person in the arms (as in greeting or affection).

embrace, embracement, embracing

ತಬ್ಬು   ಕ್ರಿಯಾಪದ

ಅರ್ಥ : ತಬ್ಬಿಕೊಳ್ಳುವುದು ಅಥವಾ ಆಲಂಗಿಸುವುದು

ಉದಾಹರಣೆ : ಮಗು ನನ್ನನ್ನು ನೋಡುತ್ತಿದ್ದ ಹಾಗೆಯೇ ತನ್ನ ತಾಯಿಯನ್ನು ತಬ್ಬಿಕೊಂಡಿತು.

ಸಮಾನಾರ್ಥಕ : ಆಲಂಗಿಸು


ಇತರ ಭಾಷೆಗಳಿಗೆ ಅನುವಾದ :

गले लगना या आलिंगन करना।

बच्चा मुझे देखते ही माँ से लिपट गया।
लपटाना, लिपटना

ಅರ್ಥ : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು

ಉದಾಹರಣೆ : ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.

ಸಮಾನಾರ್ಥಕ : ಅಂಟಿಕೊಳ್ಳು, ಅಪ್ಪಿಕೊಳ್ಳು, ಅಪ್ಪು, ತಬ್ಬಿಕೊಳ್ಳು


ಇತರ ಭಾಷೆಗಳಿಗೆ ಅನುವಾದ :

आपस में इस प्रकार मिलना कि दोनों के पार्श्व या तल एक दूसरे को स्पर्श करें।

बच्चा डरकर माँ की छाती से सट गया।
चिपकना, जुटना, जुड़ना, भिड़ना, सटना

चौपाल