ಅರ್ಥ : ಕೆಟ್ಟ ಕೆಲಸ ಮಾಡುವುದು ಅಥವಾ ಅಜಾಗರೂಕತೆಯ ಕೆಲಸ ಮಾಡುವುದು
ಉದಾಹರಣೆ :
ನಾನು ನನ್ನ ನಿದೋಷಿಯಾದ ಪತ್ನಿಯನ್ನು ಬಿಡುವ ತಪ್ಪು ಕೆಲಸವನ್ನು ಮಾಡಿದೆ.
ಸಮಾನಾರ್ಥಕ : ಅಪರಾಧ ಮಾಡು
ಇತರ ಭಾಷೆಗಳಿಗೆ ಅನುವಾದ :
गलत काम करना या लापरवाही से काम करना।
मैंने अपनी निर्दोष पत्नी को त्यागने की भूल की।ಅರ್ಥ : ಲಕ್ಷ್ಯದಿಂದ ವಿಚಲಿತವಾಗುವುದು ಅಥವಾ ಗುರಿ, ಉದ್ದೇಶ ಅಸ್ಥಿರವಾಗುವುದು
ಉದಾಹರಣೆ :
ಏಕಲವ್ಯನ ಗುರಿ ಎಂದಿಗೂ ಕೈತಪ್ಪಿಹೋಗುತ್ತಿರಲಿಲ್ಲ.
ಸಮಾನಾರ್ಥಕ : ಕೈತಪ್ಪಸಿಹೋಗು, ದೋಷಮಾಡು, ಸಂಧಿಕಳಕೊಳ್ಳು
ಇತರ ಭಾಷೆಗಳಿಗೆ ಅನುವಾದ :