ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತಪಸ್ಸು ಮಾಡುವ ಸ್ತ್ರೀ
ಉದಾಹರಣೆ : ತಪಸ್ವಿನಿಯ ಮನೋಕಾಮನೆ ಅಥವಾ ಇಚ್ಚೆಯು ಪೂರ್ಣವಾಯಿತು.
ಇತರ ಭಾಷೆಗಳಿಗೆ ಅನುವಾದ :हिन्दी
तपस्या करने वाली स्त्री।
ಅರ್ಥ : ತಪ್ಪಸ್ಸು ಮಾಡಿದ ಹೆಂಗಸು
ಉದಾಹರಣೆ : ತಪಸ್ವಿನಿ ತಪಸ್ವಿ ಜತೆ ಕುಳಿತುಕೊಂಡು ತಪಸ್ಸನ್ನು ಮಾಡುತ್ತಿದ್ದಾಳೆ.
ಸಮಾನಾರ್ಥಕ : ತಪಸ್ವಿ
ಇತರ ಭಾಷೆಗಳಿಗೆ ಅನುವಾದ :हिन्दी English
तपस्वी की स्त्री।
A married woman. A man's partner in marriage.
ಸ್ಥಾಪನೆ