ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತದ್ವತ್ ಪದದ ಅರ್ಥ ಮತ್ತು ಉದಾಹರಣೆಗಳು.

ತದ್ವತ್   ಕ್ರಿಯಾವಿಶೇಷಣ

ಅರ್ಥ : ಯಾವುದೇ ವಿಷಯ, ಘಟನೆ, ಇಲ್ಲವೇ ಮಾತುಗಳು ಯಾವುದೇ ವ್ಯತ್ಯಾಸವಿಲ್ಲದೆ ಮತ್ತೆ ಘಟಿಸುವ ರೀತಿ

ಉದಾಹರಣೆ : ಇಲ್ಲಿಯೂ ಅದೇ ತರಹದ ಮೂರ್ತಿಯಿದೆ.

ಸಮಾನಾರ್ಥಕ : ಅದೇ ತರಹ, ಅದೇ ರೀತಿ, ಇದ್ದದು ಇದ್ದ ಹಾಗೆ, ಹಾಗೆನೇ, ಹಾಗೆಯೇ


ಇತರ ಭಾಷೆಗಳಿಗೆ ಅನುವಾದ :

पूरी तरह से उस रूप में ही।

यह मूर्ति भी हूबहू गाँववाली मूर्ति के जैसी ही है।
प्रतिरूपतः, हू-ब-हू, हूबहू

Indicating exactness or preciseness.

He was doing precisely (or exactly) what she had told him to do.
It was just as he said--the jewel was gone.
It has just enough salt.
Properly speaking, all true work is religion..
exactly, just, precisely, properly

ಅರ್ಥ : ಯಾವುದಾದರೊಂದು ನಿಯಮ, ಘಟನೆ, ವಸ್ತುವಿನ ತರಹವೇ ಇಲ್ಲವೇ ಅದಕ್ಕನುಗುಣವಾಗಿಯೇ ಇನ್ನೊಂದು ನಿಯಮ, ಘಟನೆ, ವಸ್ತುವಿನ ಸಂಬಂಧ ಸೂಚಿಸುವ ಕ್ರಿಯಾವಿಶೇಷಣ

ಉದಾಹರಣೆ : ನನ್ನ ಹೊಸ ಮನೆ ನಿಮ್ಮ ಮನೆಯ ಹಾಗೆನೇ ಇದೆ.

ಸಮಾನಾರ್ಥಕ : ಅದೇ ತರಹ, ಇದೇ ತರಹ, ಹಾಗೆ, ಹಾಗೆನೇ, ಹಾಗೆಯೇ


ಇತರ ಭಾಷೆಗಳಿಗೆ ಅನುವಾದ :

उस प्रकार।

यह घर ठीक वैसे बनना चाहिए जैसे मैं चाहता हूँ।
इव, उस तरह, उसी तरह, वैसा, वैसे

In the way indicated.

Hold the brush so.
Set up the pieces thus.
so, thus, thusly

ಅರ್ಥ : ಇದ್ದದ್ದು ಇದ್ದ ಹಾಗೆ

ಉದಾಹರಣೆ : ರಾಮು ಅವರಿಬ್ಬರ ಜಗಳವನ್ನು ಇದ್ದದ್ದು ಇದ್ದ ಹಾಗೆ ಹೇಳಿ ತೋರಿಸಿದ.

ಸಮಾನಾರ್ಥಕ : ಇದ್ದದ್ದು ಇದ್ದ ಹಾಗೆ, ಮಕ್ಕಿಕಾಮಕ್ಕಿ, ಯಥಾವತ್, ಯಥಾವತ್ತಾಗಿ, ಹೇಗಿದೆಯೋ ಹಾಗೆ


ಇತರ ಭಾಷೆಗಳಿಗೆ ಅನುವಾದ :

बिना फेर बदल किए या पहले जैसा या जैसा पहले था वैसा।

कपड़े को संदूक में ज्यों का त्यों रख दो।
उसने अपने सहपाठी की उत्तर पुस्तिका से ज्यों की त्यों नकल की।
जैसे का तैसा, ज्यों का त्यों, यथापूर्व, यथावत, यथावत्, वैसे का वैसा

चौपाल