ಅರ್ಥ : ಭಯ ಮುಂತಾದವುಗಳಿಂದಾಗಿ ದೇಹದಲ್ಲಿ ಉಂಟಾಗುವ ಭಯ ಮಿಶ್ರಿತ ಕಂಪನ
ಉದಾಹರಣೆ :
ಉಗ್ರವಾದಿಯನ್ನು ನೋಡಿದ ಮೋಹನನು ಥರಥರನೆ_ನಡುಗಿದನು.
ಸಮಾನಾರ್ಥಕ : ಕಂಪಿಸು, ಥರಥರನೆ ನಡುಗು
ಇತರ ಭಾಷೆಗಳಿಗೆ ಅನುವಾದ :
क्रोध, भय आदि के कारण काँपने लगना।
उग्रवादी को देखते ही सोहन का शरीर थरथराने लगा।