ಅರ್ಥ : ಅಡ್ಡಿ ಮಾಡುವ ಅಥವಾ ತಡೆದು ನಿಲ್ಲಿಸುವ
ಉದಾಹರಣೆ :
ಒಳ್ಳೆಯ ಕೆಲವನ್ನು ಮಾಡಲು ಹೋದಾಗ ಅದಕ್ಕೆ ಹಲವರು ಅಡ್ಡಿ ಮಾಡುವರು.
ಸಮಾನಾರ್ಥಕ : ಅಡ್ಡಿ ಮಾಡುವ, ನಿಲ್ಲಿಸುವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಡೆಯುವಂತಹ
ಉದಾಹರಣೆ :
ಚೀನಾದ ಮಣ್ಣು ವಿದ್ಯುತ್ತನ್ನು ತಡೆಯುವ ಅಂಶವಾಗಿದೆ.
ಸಮಾನಾರ್ಥಕ : ಅಡ್ಡಿ ಮಾಡುವ, ಅಡ್ಡಿ ಮಾಡುವಂತ, ಅಡ್ಡಿ ಮಾಡುವಂತಹ, ತಡೆಯುವಂತ, ತಡೆಯುವಂತಹ
ಇತರ ಭಾಷೆಗಳಿಗೆ ಅನುವಾದ :