ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಟ್ಟೆ ಪದದ ಅರ್ಥ ಮತ್ತು ಉದಾಹರಣೆಗಳು.

ತಟ್ಟೆ   ನಾಮಪದ

ಅರ್ಥ : ಊಟಮಾಡುವುದಕ್ಕೆ ಉಪಯೋಗಿಸುವ ಒಂದು ತೆಳುವಾದ ಅಥವಾ ಆಳವಿಲ್ಲ ಪಾತ್ರೆ

ಉದಾಹರಣೆ : ತಾಯಿ ಮಕ್ಕಳಿಗೆ ಹರಿವಾಣದಲ್ಲಿ ಊಟವನ್ನು ತಿನ್ನಿಸುತ್ತಿದ್ದಾಳೆ.

ಸಮಾನಾರ್ಥಕ : ತಾಟು, ಥಾಲಿ, ಹರಿವಾಣ


ಇತರ ಭಾಷೆಗಳಿಗೆ ಅನುವಾದ :

भोजन करने का एक छिछला बर्तन।

माँ बच्चे को थाली में खाना खिला रही है।
थरिया, थाली, पिठर, पिठरक, पिठरी, पिठारका

Dish on which food is served or from which food is eaten.

plate

ಅರ್ಥ : ಒಂದು ಪ್ರಕಾರದ ಚಿಕ್ಕ ಪಾತ್ರೆ

ಉದಾಹರಣೆ : ಅಮ್ಮ ತಿನ್ನಲು ಒಂದು ತಟ್ಟೆಯಲ್ಲಿ ಪಕೋಡವನ್ನು ಕೊಟ್ಟರು.

ಸಮಾನಾರ್ಥಕ : ತಾಟು, ಪ್ಲೇಟು, ಪ್ಲೇಟ್


ಇತರ ಭಾಷೆಗಳಿಗೆ ಅನುವಾದ :

एक प्रकार का छोटा बरतन।

माँ ने खाने के लिए प्लेट में पकौड़े दिए।
प्लेट

Dish on which food is served or from which food is eaten.

plate

ಅರ್ಥ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ

ಉದಾಹರಣೆ : ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ತಕ್ಕಡಿ, ತಕ್ಕಡೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ


ಇತರ ಭಾಷೆಗಳಿಗೆ ಅನುವಾದ :

कोई वस्तु आदि तौलने का एक उपकरण जिसमें एक डाँड़ी के दोनों सिरों पर दो पल्ले लटकते रहते हैं।

किसान अनाज़ आदि तौलने के लिए तराजू रखते हैं।
काँटा, कांटा, तक, तकड़ी, तखरी, तराजू, तुला, तुला यंत्र, धट

A scale for weighing. Depends on pull of gravity.

balance

ಅರ್ಥ : ತಕ್ಕಡಿಯ ತಟ್ಟೆ

ಉದಾಹರಣೆ : ಅವನು ತೂಕ ಮಾಡುವಾಗ ಒಂದು ತಟ್ಟೆಯಲ್ಲಿ ಅಳತೆಯ ಬೊಟ್ಟು,ಮತ್ತೊಂದರಲ್ಲಿ ಸಾಮಾನುಗಳನ್ನು ಇಟ್ಟ.

ಸಮಾನಾರ್ಥಕ : ತೂಕದ ತಟ್ಟೆ, ತೂಕದ-ತಟ್ಟೆ


ಇತರ ಭಾಷೆಗಳಿಗೆ ಅನುವಾದ :

तराज़ू का पल्ला।

उसने वजन करने के लिए तराजू के एक पलड़े पर बाट रखा और दूसरे पर सामग्री।
पलड़ा, पला, पल्ला

ಅರ್ಥ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

ಉದಾಹರಣೆ : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

ಸಮಾನಾರ್ಥಕ : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


ಇತರ ಭಾಷೆಗಳಿಗೆ ಅನುವಾದ :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

चौपाल