ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಗಲು ಪದದ ಅರ್ಥ ಮತ್ತು ಉದಾಹರಣೆಗಳು.

ತಗಲು   ಕ್ರಿಯಾಪದ

ಅರ್ಥ : ಒಂದು ವಸ್ತು ಇನ್ನೊಂದು ವಸ್ತುವನ್ನು ಸ್ಪರ್ಶಿಸು

ಉದಾಹರಣೆ : ಹೋಗುತ್ತಿರುವಾಗ ನನ್ನ ಕೈ ವಿದ್ಯುತ್ ಕಂಬಕ್ಕೆ ತಗುಲಿತು.

ಸಮಾನಾರ್ಥಕ : ತಾಗು, ಮುಟ್ಟು, ಸ್ಪರ್ಶಿಸು


ಇತರ ಭಾಷೆಗಳಿಗೆ ಅನುವಾದ :

एक वस्तु का दूसरी वस्तु से स्पर्श होना।

चलते-चलते मेरा हाथ बिजली के खम्भे से छू गया।
छुआना, छुवाना, छूना, लगना

ಅರ್ಥ : ಯಾವುದೇ ವಾಹನ ಅಥವಾ ವ್ಯಕ್ತಿಯು ಒಂದು ಸ್ಥಾನದಿಂದ ಬೇರೆ ಸ್ಥಾನಕ್ಕೆ ಹೋಗಲು ಸಮಯದ ವ್ಯತ್ಯಾಸವಾಗುವುದು

ಉದಾಹರಣೆ : ನಾನು ಮನೆಗೆ ತಲುಪಲು ಸುಮಾರು ಒಂದು ಗಂಟೆ ತಗಲುವುದು


ಇತರ ಭಾಷೆಗಳಿಗೆ ಅನುವಾದ :

किसी वाहन या व्यक्ति के एक स्थान से दूसरे तक पहुँचने के लिए समय का व्यतीत होना।

मुझे घर पहुँचने में एक घंटा लगेगा।
लगना

Require (time or space).

It took three hours to get to work this morning.
This event occupied a very short time.
occupy, take, use up

चौपाल