ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಂಪು ಪೇಯ ಪದದ ಅರ್ಥ ಮತ್ತು ಉದಾಹರಣೆಗಳು.

ತಂಪು ಪೇಯ   ನಾಮಪದ

ಅರ್ಥ : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ

ಉದಾಹರಣೆ : ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.

ಸಮಾನಾರ್ಥಕ : ತಂಪು ಪಾನೀಯ


ಇತರ ಭಾಷೆಗಳಿಗೆ ಅನುವಾದ :

बादाम,खसखस,ककड़ी के बीज आदि पीसकर उसमें दूध,शक्कर आदि मिलाकर बनाया हुआ एक पेय पदार्थ।

गर्मी के दिनों में ठंडाई पीनी चाहिए।
ठंडाई, ठंढाई

Any liquid suitable for drinking.

May I take your beverage order?.
beverage, drink, drinkable, potable

चौपाल