ಅರ್ಥ : ಗಂಡನ ಅಥವಾ ಹೆಂಡತಿಯ ತಾಯಿ
ಉದಾಹರಣೆ :
ಕೌಶಲ್ಯ ಸೀತೆಯ ಅತ್ತೆ.
ಸಮಾನಾರ್ಥಕ : ಅತ್ತೆ, ಸೋದರ ಮಾವನ ಹೆಂಡತಿ
ಇತರ ಭಾಷೆಗಳಿಗೆ ಅನುವಾದ :
The mother of your spouse.
mother-in-lawಅರ್ಥ : ತಂದೆಯ ತಂಗಿ ಅಥವಾ ತಂದೆಯ ಅಕ್ಕ
ಉದಾಹರಣೆ :
ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.
ಸಮಾನಾರ್ಥಕ : ಅತ್ತೆ, ತಂದೆಯ ಅಕ್ಕ, ತಂದೆಯ ತಂಗಿ, ಸೋದರ ಅತ್ತೆ, ಸೋದರತ್ತೆ
ಇತರ ಭಾಷೆಗಳಿಗೆ ಅನುವಾದ :