ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಂಗಳು ಪದದ ಅರ್ಥ ಮತ್ತು ಉದಾಹರಣೆಗಳು.

ತಂಗಳು   ನಾಮಪದ

ಅರ್ಥ : ಹಳಸಿದ ಊಟ

ಉದಾಹರಣೆ : ಕೆಲಸಗಾರನ್ನು ತಂಗಳನ್ನು ತಿಂದುಕೊಂಡು ಕೆಲಸಕ್ಕೆ ಹೊರಟುಹೋದನು.

ಸಮಾನಾರ್ಥಕ : ವಾಸನೆ ಬಂದಿರುವ, ಹಳಸಿದ


ಇತರ ಭಾಷೆಗಳಿಗೆ ಅನುವಾದ :

बासी भोजन।

मजदूर बसियौरा खाकर काम पर चला गया।
बसिऔरा, बसियौरा, बसौड़ा, बासौड़ा

The food served and eaten at one time.

meal, repast

ಅರ್ಥ : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ

ಉದಾಹರಣೆ : ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.

ಸಮಾನಾರ್ಥಕ : ತಂಗಳು ಅನ್ನ, ತಂಗಳು-ಅನ್ನ, ಹಳಸಿದ


ಇತರ ಭಾಷೆಗಳಿಗೆ ಅನುವಾದ :

देर का पका हुआ या एक रात पहले का पका हुआ भोजन।

मजदूर बासी खाकर काम पर चला गया।
बसिया, बसिया खाना, बसिया भोजन, बासी, बासी खाना, बासी भोजन

ತಂಗಳು   ಗುಣವಾಚಕ

ಅರ್ಥ : ಬೇಯಿಸಿ ತುಂಬಾ ತಡವಾಗಿರುವ ಅಥವಾ ಒಂದು ರಾತ್ರಿ ಮೊದಲೆ ಬೇಯಿಸಿಟ್ಟ

ಉದಾಹರಣೆ : ಹಳಸಿದ ಆಹಾರ ದೇಹಕ್ಕೆ ಹಾನಿಕರ.

ಸಮಾನಾರ್ಥಕ : ಕೆಟ್ಟುಹೋದ, ತಂಗಳಾದ, ಹಳಸಿದ ವಾಸನೆಬಂದ, ಹಾಳಾದ


ಇತರ ಭಾಷೆಗಳಿಗೆ ಅನುವಾದ :

देर का पका हुआ या एक रात पहले का पका हुआ।

बासी भोजन शरीर के लिए हानिकारक होता है।
पर्युषित, बसिया, बासी

ಅರ್ಥ : ಇನ್ನೊಬ್ಬರು ಉಪಯೋಗಿಸಿ ಬೇಡವೆಂದು ಅಥವಾ ವರ್ಥ್ಯವೆಂದು ತಿಳಿದು ಬಿಟ್ಟಿರುವಂತಹ

ಉದಾಹರಣೆ : ಮನೆ ಕೆಲಸ ಮಾಡುವವಳು ತಿಂದುಳಿದ ಅನ್ನವನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದಳು.

ಸಮಾನಾರ್ಥಕ : ತಂಗಳಾದ, ತಂಗಳಾದಂತ, ತಂಗಳಾದಂತಹ, ತಿಂದುಳಿದ, ತಿಂದುಳಿದಂತ, ತಿಂದುಳಿದಂತಹ


ಇತರ ಭಾಷೆಗಳಿಗೆ ಅನುವಾದ :

जो किसी ने उपयोग या व्यवहार के पश्चात् रद्दी या व्यर्थ समझ कर छोड़ दिया हो।

नौकरानी ने उच्छिष्ट पदार्थों को लेने से इन्कार कर दिया।
उच्छिष्ट, उछिष्ट

चौपाल