ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡಬಲ್ ಪದದ ಅರ್ಥ ಮತ್ತು ಉದಾಹರಣೆಗಳು.

ಡಬಲ್   ನಾಮಪದ

ಅರ್ಥ : ಬ್ಯಾಡಮಿಟನ್, ಟೆನಿಸ್ಸ್, ಇತ್ಯಾದಿ ಆಟಗಳಲ್ಲಿ ಎರಡೂ ಕಡೆ ಇಬ್ಬರು ಇಬ್ಬರು ಆಟಗಾರರು ಇರುತ್ತಾರೆ

ಉದಾಹರಣೆ : ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟೂರ್ನಮೆಂಟ್ ನ ಡಬಲ್ಸ್ ನಲ್ಲಿ ಅಂತಿಮ ಹಂತಕ್ಕೆ ಬಂದು ತಲುಪಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

बैडमिंटन, टेनिस आदि का वह खेल जिसमें दोनों तरफ़ दो-दो खिलाड़ी होते हैं।

लिएंडर पेस और महेश भूपति की जोड़ी ऑस्ट्रेलियाई ओपन टेनिस टूर्नामेंट के डबल्स के फाइनल में पहुँच चुकी है।
डबल्स, दो-दो का खेल

चौपाल