ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟಾರುತಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಟಾರುತಟ್ಟು   ನಾಮಪದ

ಅರ್ಥ : ಬಿಸಿಲು ಮತ್ತು ಮಳೆಯಿಂದ ರಕ್ಷಣೆಯನ್ನು ಪಡೆಯಲು ಉಪಯೋಗಿಸುವ ಟಾರು ಬಳಿದ, ನೀರಿಳಿಯದ ಬಟ್ಟೆ

ಉದಾಹರಣೆ : ಸೋಹನನು ತನ್ನ ಕಾರಿಗೆ ಟಾರ್ಪಾಲಿನ್ ಅನ್ನು ಹೊದ್ದಿಸಿದನು.

ಸಮಾನಾರ್ಥಕ : ಟಾರುಗಪ್ಪಡ, ಟಾರ್ಪಾಲಿನ್, ತಾಡಪಾಲು


ಇತರ ಭಾಷೆಗಳಿಗೆ ಅನುವಾದ :

रोगन किया हुआ एक प्रकार का टाट जो धूप और वर्षा से रक्षा के लिए चीज़ों के ऊपर डाला या ताना जाता है।

खलिहान के अनाज को तिरपाल से ढाँककर रखो।
तिरपाल

Waterproofed canvas.

tarp, tarpaulin

चौपाल