ಅರ್ಥ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ
ಉದಾಹರಣೆ :
ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಅಂಚು, ಕುಚ್ಚು, ಗೋಟ, ಜಾಲರಿ
ಇತರ ಭಾಷೆಗಳಿಗೆ ಅನುವಾದ :
किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।
वह झालर बनाने का काम करता है।