ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜ್ಞಾನೇಂದ್ರಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಶಬ್ದ, ಸ್ಪರ್ಶ, ರೂಪ, ರಸ, ಗಂದಗಳನ್ನು ಗ್ರಹಿಸಲು ಸಹಕಾರಿಯಾದ ದೇಹದ ಅವಯವ

ಉದಾಹರಣೆ : ಕಣ್ಣು, ಮೂಗು, ಬಾಯಿ ಮುಂತಾದವುಗಳು ಇಂದ್ರಿಯಗಳು.

ಸಮಾನಾರ್ಥಕ : ಇಂದ್ರಿಯ


ಇತರ ಭಾಷೆಗಳಿಗೆ ಅನುವಾದ :

शरीर के वे अवयव जिनके द्वारा विषयों का ज्ञान होता है।

आँख, कान, नाक आदि इंद्रिय हैं।
आकर्ष, इंद्रिय, इंद्री, इन्द्रिय, इन्द्री, गो, ज्ञान साधन

An organ having nerve endings (in the skin or viscera or eye or ear or nose or mouth) that respond to stimulation.

receptor, sense organ, sensory receptor

ಅರ್ಥ : ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧಗಳ ಅರಿವನ್ನುಂಟುಮಾಡುವ ಐದು ಇಂದ್ರಿಯಗಳು

ಉದಾಹರಣೆ : ಕಣ್ಣು ಒಂದು ಜ್ಞಾನೇಂದ್ರಿಯ.

ಸಮಾನಾರ್ಥಕ : ಇಂದ್ರಿಯ


ಇತರ ಭಾಷೆಗಳಿಗೆ ಅನುವಾದ :

वह इंद्रिय जिससे बाह्य विषयों का ज्ञान हो।

आँख एक ज्ञानेंद्रिय है।
ज्ञानेन्द्रियाँ पाँच होती हैं दर्शनेंदिय, श्रवनेंद्रिय, घ्राणेंद्रिय, रसनेंदिय और स्पर्शेन्द्रिय।
आकर्ष, इंद्रिय, इंद्री, इन्द्रिय, इन्द्री, गो, ज्ञान साधन, ज्ञानेंद्रिय, ज्ञानेन्द्रिय

The faculty through which the external world is apprehended.

In the dark he had to depend on touch and on his senses of smell and hearing.
sensation, sense, sensory faculty, sentience, sentiency

चौपाल