ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ
ಉದಾಹರಣೆ : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.
ಸಮಾನಾರ್ಥಕ : ಗುಡಿಸಲು, ಝೋಪಡಿ, ಪರ್ಣಕುಟಿ
ಇತರ ಭಾಷೆಗಳಿಗೆ ಅನುವಾದ :हिन्दी English
मिट्टी या घास-फूस आदि का बना छोटा घर।
Small crude shelter used as a dwelling.
ಅರ್ಥ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ
ಉದಾಹರಣೆ : ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.
ಸಮಾನಾರ್ಥಕ : ಕುಟೀರ, ಗುಡಿಸಲು
घास-फूस की बनी हुई कुटी या झोपड़ी।
ಸ್ಥಾಪನೆ