ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋಂಪು ಪದದ ಅರ್ಥ ಮತ್ತು ಉದಾಹರಣೆಗಳು.

ಜೋಂಪು   ನಾಮಪದ

ಅರ್ಥ : ನಶೆಯು ಇಳಿಯುವ ಸಮಯದಲ್ಲಿ ಆಗುವ ದಣಿವು

ಉದಾಹರಣೆ : ಜೊಂಪು ಹಿಡಿದ ಕಾರಣ ಅವನಿಗೆ ಮೇಲೆ ಏಳಲು ಆಗುತ್ತಿಲ್ಲ.

ಸಮಾನಾರ್ಥಕ : ಜೋವು


ಇತರ ಭಾಷೆಗಳಿಗೆ ಅನುವಾದ :

भाँग, शराब आदि का नशा उतरने के समय या उतर जाने के बाद की वह स्थिति जिसमें शरीर आलस्य से भरा होता है, आँखें चढ़ी होती हैं, गला सूख रहा होता है तथा तबीयत कुछ बेचैन सी रहती है।

खुमारी के कारण वह बिस्तर से उठ नहीं पा रहा है।
ख़ुमार, ख़ुमारी, खुमार, खुमारी

A temporary state resulting from excessive consumption of alcohol.

drunkenness, inebriation, inebriety, insobriety, intoxication, tipsiness

ಅರ್ಥ : ಪೂರ್ತಿ ನಿದ್ದೆ ಹತ್ತುವ ಮುಂಚಿನ ಅವಸ್ಥೆ

ಉದಾಹರಣೆ : ನನಗೆ ಜೋಂಪು ಹಿಡಿಯುತ್ತಿರುವಾಗ ಭಾರಿ ಸದ್ದಾಯಿತು.


ಇತರ ಭಾಷೆಗಳಿಗೆ ಅನುವಾದ :

वह अवस्था जो पूरी नींद आने के आरंभ में होती है।

ज़ोर की आवाज़ सुनकर मेरी तंद्रा भंग हो गयी।
तंद्रा

A state of comatose torpor (as found in sleeping sickness).

lassitude, lethargy, sluggishness

चौपाल