ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋ ಹಿಡಿಯಿತು ಪದದ ಅರ್ಥ ಮತ್ತು ಉದಾಹರಣೆಗಳು.

ಜೋ ಹಿಡಿಯಿತು   ನಾಮಪದ

ಅರ್ಥ : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು

ಉದಾಹರಣೆ : ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.

ಸಮಾನಾರ್ಥಕ : ಜುಮ್ಮು ಹಿಡಿಯುವುದು, ಜೊಮ್ಮು ಹಿಡಿಯಿತು


ಇತರ ಭಾಷೆಗಳಿಗೆ ಅನುವಾದ :

हाथ या पैर में रक्त का संचार रुकने से होनेवाली अस्थायी या क्षणिक सनसनाहट।

पैर पर पैर चढ़ाकर बैठने से मेरे दाहिने पैर में झुनझुनी हो रही है।
झनझनाहट, झुनझुनाहट, झुनझुनी, सन सन, सन-सन, सनसन, सनसनाहट, सनसनी, सुरसुरी

ಅರ್ಥ : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ

ಉದಾಹರಣೆ : ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.

ಸಮಾನಾರ್ಥಕ : ಕೂರಿಟ್ಟುತು, ಜುಮ್ಮು ಹಿಡಿಯುವುದು, ಜೊಮ್ಮು ಹಿಡಿಯಿತು


ಇತರ ಭಾಷೆಗಳಿಗೆ ಅನುವಾದ :

एक प्रकार का रोग जिसमें हाथ या पैर में सनसनाहट होती रहती है।

वह चिकित्सक के पास झुनझुनी का इलाज कराने गया है।
झनझनाहट, झुनझुनाहट, झुनझुनी, सुरसुरी

चौपाल