ಅರ್ಥ : ಯಾವುದೇ ವಸ್ತುವನ್ನು ತಮ್ಮದಾಗಿಸಲು ಹಲವಾರು ಕಡೆಯಿಂದ ತನ್ನ ಕಡೆಗೆ ಏಳೆದುಕೊಳ್ಳುವ ಕ್ರಿಯೆ
ಉದಾಹರಣೆ :
ಎಳೆದಾಟದಲ್ಲಿ ಅವನ ಬಟ್ಟೆ ಹರಿದುಹೋಗಿತು.
ಸಮಾನಾರ್ಥಕ : ಎಳೆ-ದಾಡು ಜುಂ-ಗಾಡು, ಎಳೆದಾಟ ಎಳೆ-ದಾಟ, ಎಳೆದಾಡು, ಜಗಾಟ
ಇತರ ಭಾಷೆಗಳಿಗೆ ಅನುವಾದ :
किसी वस्तु को प्राप्त करने के लिए विभिन्न पक्षों द्वारा उसे अपनी ओर खींचने की क्रिया।
खींच-तान करने में उसका कपड़ा ही फट गया।Any hard struggle between equally matched groups.
tug-of-war