ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವನ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವನ   ನಾಮಪದ

ಅರ್ಥ : ಗಾಳಿ, ನೀರು, ಆಹಾರ ಮುಂತಾದ ಜೀವಿಸಲು ಅಗತ್ಯವಾದ ಪದಾರ್ಥಗಳನ್ನು ಸೇವಿಸಿ ಜೀವಿಯೊಂದು ಬದುಕುವ ಕ್ರಿಯೆ

ಉದಾಹರಣೆ : ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಚಂದ್ರನಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ. ಪರಿಸರ ಮಾಲಿನ್ಯದಿಂದಾಗಿ ಇಂದು ಜೀವನ ಅಸ್ತವ್ಯಸ್ತವಾಗಿದೆ.


ಇತರ ಭಾಷೆಗಳಿಗೆ ಅನುವಾದ :

जीवित रहने के लिए वह आवश्यक परिस्थिति जिसमें हवा, पानी आदि की उपलब्धता हो।

वैज्ञानिकों के अनुसार चन्द्रमा पर जीवन नहीं है।
जीवन

The organic phenomenon that distinguishes living organisms from nonliving ones.

There is no life on the moon.
life

ಅರ್ಥ : ಜೀವಿತ ಪ್ರಾಣಿ ಅಥವಾ ಜೀವಂತವಾಗಿರುವ ಪ್ರಾಣಿ

ಉದಾಹರಣೆ : ಸಮುದ್ರಗಳಲ್ಲಿ ಜೀವ ಜಗತ್ತು ತುಂಬಿರುತ್ತದೆ.

ಸಮಾನಾರ್ಥಕ : ಜೀವ


ಇತರ ಭಾಷೆಗಳಿಗೆ ಅನುವಾದ :

जीवित प्राणी।

तैराकों की वजह से बाढ़ में डूब रही कई जानें बच गईं।
ज़िंदगी, ज़िन्दगी, जान, जिंदगी, जिन्दगी, जीवन

Living things collectively.

The oceans are teeming with life.
life

ಅರ್ಥ : ಜೀವಂತವಾಗಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆಆಸೆ.

ಸಮಾನಾರ್ಥಕ : ಆಯುಷ್ಯ, ಜೀವಿತ, ಪ್ರಾಣ, ಬದುಕು, ಬಾಳು, ವಯಸ್ಸು, ವೃತ್ತಿ


ಇತರ ಭಾಷೆಗಳಿಗೆ ಅನುವಾದ :

जीवित रहने की अवस्था या भाव।

जब तक जीवन है तब तक आशा है।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीना, जीवन, हयात

The condition of living or the state of being alive.

While there's life there's hope.
Life depends on many chemical and physical processes.
aliveness, animation, life, living

ಅರ್ಥ : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ

ಉದಾಹರಣೆ : ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.

ಸಮಾನಾರ್ಥಕ : ಆಯಸ್ಸು, ಆಯುಷ್ಯ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತ, ಜೀವಿತದ ಕಾಲ, ಬಾಳು, ವಯಸ್ಸು


ಇತರ ಭಾಷೆಗಳಿಗೆ ಅನುವಾದ :

जन्म से मृत्यु तक का समय जिसकी गणना दिनों, महीनों, वर्षों आदि में होती है।

मनुष्य की औसत आयु साठ से सत्तर वर्ष के बीच होती है।
उनका जीवन दूसरों की भलाई करने में ही बीता।
आइ, आई, आउ, आयु, आयु काल, इह-काल, इहकाल, उमर, उम्र, ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीवन, जीवन काल, जीवनकाल

A time of life (usually defined in years) at which some particular qualification or power arises.

She was now of school age.
Tall for his eld.
age, eld

ಅರ್ಥ : ಬದುಕುವ ವಿವಿದ ಬಗೆಗಳು

ಉದಾಹರಣೆ : ಚುನಾವಣೆಯಲ್ಲಿ ಗೆದ್ದ ನಂತರ ರಾಜಕಾರಣಿ ವೈಭೋಗದ ಜೀವನ ನಡೆಸತೊಡಗಿದ. ಈಗ ಹಳ್ಳಿ ಜೀವನ ತುಂಬಾ ಕಷ್ಠದಾಯಕವಾದದ್ದು.


ಇತರ ಭಾಷೆಗಳಿಗೆ ಅನುವಾದ :

जीवन जीने का विशेष ढंग।

चुनाव आते ही नेता अपने राजनैतिक जीवन में सक्रिय हो जाते हैं।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीवन

A characteristic state or mode of living.

Social life.
City life.
Real life.
life

चौपाल