ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವ ತೆಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವ ತೆಗೆ   ಕ್ರಿಯಾಪದ

ಅರ್ಥ : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ

ಉದಾಹರಣೆ : ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.

ಸಮಾನಾರ್ಥಕ : ಕೊಂದು ಹಾಕು, ಕೊಲೆ ಮಾಡು, ಕೊಲ್ಲು, ಸಾಯಿಸು


ಇತರ ಭಾಷೆಗಳಿಗೆ ಅನುವಾದ :

Kill intentionally and with premeditation.

The mafia boss ordered his enemies murdered.
bump off, dispatch, hit, murder, off, polish off, remove, slay

ಅರ್ಥ : ಜೀವಂತವಾಗಿ ಬದಕಲು ಬಿಡದ ಕ್ರಿಯೆ

ಉದಾಹರಣೆ : ಕಳ್ಳರು ರಾಮ್ ಸಿಂಗ್ ನ ಸಾಮನುಗಳನ್ನು ಲೋಟಿ ಮಾಡಿ ಮತ್ತು ಅವರ ಪ್ರಾಣವನ್ನು ತೆಗೆದನು.

ಸಮಾನಾರ್ಥಕ : ಕೊಲೆ ಮಾಡು, ಪ್ರಾಣ ತೆಗೆ


ಇತರ ಭಾಷೆಗಳಿಗೆ ಅನುವಾದ :

न रहने देना।

डाकू राहगीरों के सामान लूटकर उनके प्राण हर लेता था।
हरना

चौपाल