ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀರ್ಣೋದ್ಧಾರ ಪದದ ಅರ್ಥ ಮತ್ತು ಉದಾಹರಣೆಗಳು.

ಜೀರ್ಣೋದ್ಧಾರ   ನಾಮಪದ

ಅರ್ಥ : ಹಾಳಾದ ಕಟ್ಟಡ, ಹಳೆಯದನ್ನು ಸರಿಪಡಿಸುವ, ತಿರುಗಿ ದುರಸ್ಥಿಮಾಡುವ ಅಥವಾ ಶಿಥಿಲವಾದದುದನ್ನು ದುರಸ್ಥಿ ಮಾಡುವ ಅಥವಾ ಉದ್ಧಾರ ಮಾಡುವ ಕ್ರಿಯೆ

ಉದಾಹರಣೆ : ಎಲಿಫೆಂಟಾದ ಗುಹೆಯನ್ನು ಜೀರ್ಣೋದ್ಧಾರ ಮಾಡುವುದು ತುಂಬಾ ಅನಿವಾರ್ಯ ಮತ್ತು ಅವಶ್ಯಕವಾದದ್ದು.

ಸಮಾನಾರ್ಥಕ : ಪುನರುಧಾರಾ


ಇತರ ಭಾಷೆಗಳಿಗೆ ಅನುವಾದ :

टूटी-फूटी अथवा नष्ट हुई वस्तु को पुनः यथावत् ठीक करने या उद्धार करने की क्रिया।

एलिफेंटा की गुफा का पुनरुद्धार करने की सख़्त ज़रूरत है।
जीर्णोद्धार, पुनरुद्धार

Bringing again into activity and prominence.

The revival of trade.
A revival of a neglected play by Moliere.
The Gothic revival in architecture.
resurgence, revitalisation, revitalization, revival, revivification

चौपाल