ಅರ್ಥ : ಬೇಗನೆ ಪಚನಕ್ರಿಯೆಗೆ ಒಳಪಡದೆ ಕರಗದಿರುವ ಆಹಾರದ ಗುಣ
ಉದಾಹರಣೆ :
ಮಾಂಸಾಹಾರವು ಬೇಗ ಜೀರ್ಣವಾಗದ ಆಹಾರ.
ಸಮಾನಾರ್ಥಕ : ಅರಗದ, ಅರಗದಂತ, ಅರಗದಂತಹ, ಜೀರ್ಣವಾಗದಂತ, ಜೀರ್ಣವಾಗದಂತಹ
ಇತರ ಭಾಷೆಗಳಿಗೆ ಅನುವಾದ :
Heavy and starchy and hard to digest.
Stodgy food.