ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕುದುರೆಯ ಬೆನ್ನಿನ ಮೇಲೆ ಹಾಸಿರುವಂತಹ ಕಪ್ಪು ಹಾಸು
ಉದಾಹರಣೆ : ಅವನು ಜೀನು ಮೇಲೆ ಕುಳಿತುಕೊಂಡು ನಗರ ಸುತ್ತಲು ಹೊರಟು ಹೋದ.
ಸಮಾನಾರ್ಥಕ : ಹಲ್ಲಣ
ಇತರ ಭಾಷೆಗಳಿಗೆ ಅನುವಾದ :हिन्दी
वह घोड़ा जिसकी रीढ़ पर काली धारी होती है।
ಅರ್ಥ : ಕುದುರೆಯ ಮೇಲೆ ಕೂರುವುದಕ್ಕೆ ಹಾಕುವ ಗದ್ದುಗೆ
ಉದಾಹರಣೆ : ಅವನು ಕುದುರೆಯ ಮೇಲಿನ ಗದ್ದುಗೆಯನ್ನು ತೆಗೆದು ಕೆಳಗೆ ಇಟ್ಟನು.
घोड़े, ऊँट आदि की पीठ पर कसी जाने वाली गद्दी।
ಅರ್ಥ : ಜೀನಿಗೆ ಸಂಬಂಧಿಸಿದಂತಹ
ಉದಾಹರಣೆ : ಕುದುರೆಯ ಮೇಲೆ ಕೂಡ್ರುವದಕ್ಕೆ ಹಾಕುವ ಗದ್ದುಗೆ ಅದನ್ನು ಜೀನನ್ನು ಎನ್ನುತ್ತಾರೆ.
ಇತರ ಭಾಷೆಗಳಿಗೆ ಅನುವಾದ :हिन्दी English
जीन संबंधी।
Of or relating to or produced by or being a gene.
ಸ್ಥಾಪನೆ