ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಿಡ್ಡಾದ ಪದದ ಅರ್ಥ ಮತ್ತು ಉದಾಹರಣೆಗಳು.

ಜಿಡ್ಡಾದ   ನಾಮಪದ

ಅರ್ಥ : ಜಿಡ್ಡಾದ ಅಥವಾ ಜಿಗುಟಾದ ಭಾವ

ಉದಾಹರಣೆ : ಹಲ್ವ ಜಿಡ್ಡಾದ ಕಾರಣದ ಅದನ್ನು ಯಾರೂ ತಿನ್ನಲಿಲ್ಲ.

ಸಮಾನಾರ್ಥಕ : ಜಿಗುಟಾದ, ಜಿಡ್ಡು ಜಿಡ್ಡಾದ


ಇತರ ಭಾಷೆಗಳಿಗೆ ಅನುವಾದ :

पिचपिचाने का भाव।

पिचपिचाहट के कारण आज का हलवा किसी ने नहीं खाया।
पिचपिचापन, पिचपिचाहट

A slight wetness.

damp, dampness, moistness

ಜಿಡ್ಡಾದ   ಗುಣವಾಚಕ

ಅರ್ಥ : ಎಣ್ಣೆ ಮತ್ತು ಕೊಳಕಿನಿಂದ ಬಟ್ಟೆಯು ಗಬ್ಬಾಗಿ ಅಂಟುವುದು

ಉದಾಹರಣೆ : ಬಟ್ಟೆಯನ್ನು ಒಗೆಯದೆನೇ ಹಲವಾರು ದಿನಗಳ ವರೆಗೂ ಒಂದನ್ನೇ ಧರಿಸುತ್ತಿದ್ದರೆ ಬಟ್ಟೆ ಜಿಡ್ಡಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

तेल तथा मैल से गंदा और चिपचिपा।

बिना धोए बहुत दिनों तक लगातार पहनने से कपड़ा चिकट हो जाता है।
चिकट, चिक्कट

चौपाल