ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಿಗಿಯುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಜಿಗಿಯುವುದು   ನಾಮಪದ

ಅರ್ಥ : ಕುಣಿ ಅಥವಾ ಜಿಗಿಯುವ ಕ್ರಿಯೆ

ಉದಾಹರಣೆ : ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ

ಸಮಾನಾರ್ಥಕ : ಕುಣಿಯುವುದು


ಇತರ ಭಾಷೆಗಳಿಗೆ ಅನುವಾದ :

उछलने की क्रिया या भाव।

उछलन से हाथ-पैर में चोट लग सकती है।
उच्छलन, उछलन

A light, self-propelled movement upwards or forwards.

bounce, bound, leap, leaping, saltation, spring

ಜಿಗಿಯುವುದು   ಕ್ರಿಯಾಪದ

ಅರ್ಥ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು

ಉದಾಹರಣೆ : ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.

ಸಮಾನಾರ್ಥಕ : ನೆಗೆಯುವುದು, ಹಾರುವುದು


ಇತರ ಭಾಷೆಗಳಿಗೆ ಅನುವಾದ :

वेग से ऊपर उठना।

तालाब में मछलियाँ उछल रही हैं।
वह उछला और पेड़ की डाली पकड़कर झूल गया।
उचकना, उच्छरना, उच्छलना, उछरना, उछलना, उछाल मारना

Cause to jump or leap.

The trainer jumped the tiger through the hoop.
jump, leap

चौपाल