ಅರ್ಥ : ಯಾರೋ ಒಬ್ಬರನ್ನು ಬಂಧನದಿಂದ ಜಾಮೀನು ಕೊಟ್ಟು ಬಿಡಿಸುವಾಗ ಬರೆಯಲು ಬಳಸುವ ಹಾಳೆ
ಉದಾಹರಣೆ :
ಜಾಮೀನನ್ನು ಬೆರಸಿಕೊಂಡ ನಂತರ ಪೊಲೀಸರು ಶ್ಯಾಮನನ್ನು ಬಿಡುಗಡೆ ಮಾಡಿದರು.
ಸಮಾನಾರ್ಥಕ : ಜಾಮೀನು ಪತ್ರ
ಇತರ ಭಾಷೆಗಳಿಗೆ ಅನುವಾದ :
वह कागज जो किसी की जमानत करते समय लिखा जाता है।
जमानतनामा लिखवाने के बाद सिपाही ने श्याम को छोड़ा।