ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಗರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಗರಣೆ   ನಾಮಪದ

ಅರ್ಥ : ಯಾವುದೇ ಉತ್ಸವ ಅಥವಾ ಹಬ್ಬ ಮುಂತಾದವುಗಳಲ್ಲಿ ಇಡೀ ರಾತ್ರಿ ಇದ್ದಿರುವ ಕ್ರಿಯೆ

ಉದಾಹರಣೆ : ನವರಾತ್ರಿ ದಿನಗಳಲ್ಲಿ ದೇವಿ ದೇವಾಲಯದಲ್ಲಿ ರಾತ್ರಿ ಇಡೀ ಜಾಗರಣೆ ಮಾಡುವರು


ಇತರ ಭಾಷೆಗಳಿಗೆ ಅನುವಾದ :

किसी उत्सव या पर्व आदि पर सारी रात जागने की क्रिया।

नवरात्र में लोग देवी के मंदिर में जागरण करते हैं।
जागरण, जागा

The rite of staying awake for devotional purposes (especially on the eve of a religious festival).

vigil, watch

ಅರ್ಥ : ಎಚ್ಚರದಿಂದ ಇರುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಎರಡು ದಿನಗಳಿಂದ ಜಾಗರಣೆ ಮಾಡಿದ ಕಾರಣ ಅವಳ ಕಣ್ಣು ಕೆಂಪಾಗಿದೆ

ಸಮಾನಾರ್ಥಕ : ಎಚ್ಚರ


ಇತರ ಭಾಷೆಗಳಿಗೆ ಅನುವಾದ :

जागने की क्रिया या भाव।

दो दिन तक जागरण के कारण उसकी आँखे लाल हो गयी हैं।
अवबोध, जगाई, जागना, जागरण

The act of waking.

It was an early awakening.
It was the waking up he hated most.
awakening, wakening, waking up

चौपाल