ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜವಾಬ್ದಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಜವಾಬ್ದಾರಿ   ನಾಮಪದ

ಅರ್ಥ : ಯಾವುದೇ ಕೆಲಸ ಕಾರ್ಯಗಳ ಉಸ್ತುವಾರಿಯ ಹೊಣೆ

ಉದಾಹರಣೆ : ಈ ಕೆಲಸದ ಜವಾಬ್ದಾರಿ ಯಾರದು ?

ಸಮಾನಾರ್ಥಕ : ಹೊಣೆಗಾರಿಕೆ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ

ಉದಾಹರಣೆ : ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.

ಸಮಾನಾರ್ಥಕ : ಕರ್ತವ್ಯ, ಕೆಲಸ, ಮಾಡತಕ್ಕ, ಮಾಡಲು ಯೋಗ್ಯವಾದ, ಹೊಣೆ


ಇತರ ಭಾಷೆಗಳಿಗೆ ಅನುವಾದ :

ऐसा काम जिसे पूरा करना अपने लिए परम आवश्यक और धर्म के रूप में हो।

देश की सेवा करना हम सबका परम कर्तव्य है।
कर्तव्य, कर्त्तव्य, फर्ज, फ़र्ज़

The social force that binds you to the courses of action demanded by that force.

We must instill a sense of duty in our children.
Every right implies a responsibility; every opportunity, an obligation; every possession, a duty.
duty, obligation, responsibility

ಜವಾಬ್ದಾರಿ   ಗುಣವಾಚಕ

ಅರ್ಥ : ಯಾವುದೇ ವ್ಯಕ್ತಿ ಅಥವಾ ಅಧಿಕಾರಿಗೆ, ಯಾವುದೇ ಸಂಸ್ಥೆಗೆ, ಇಲ್ಲವೆ ತನ್ನ ಯಾವುದೇ ಕಾರ್ಯಕ್ಕೆ ಉತ್ತರ ಕೊಡಬೇಕಾದ ಹೊಣೆಗಾರಿಕೆ ಯುಳ್ಳವ

ಉದಾಹರಣೆ : ದೇಶದಲ್ಲಿ ಹೆಚ್ಚುತ್ತಿರುವ ಬ್ರಷ್ಟಾಚಾರಕ್ಕೆ ಹೊಣೆಗಾರಿಕೆ ಯಾರದು?

ಸಮಾನಾರ್ಥಕ : ಉತ್ತರದಾಯಿಯಾದ, ಉತ್ತರದಾಯಿಯಾದಂತ, ಉತ್ತರದಾಯಿಯಾದಂತಹ, ಜವಾಬು ಕೊಡಬೇಕಾದ, ಜವಾಬು ಕೊಡಬೇಕಾದಂತ, ಜವಾಬು ಕೊಡಬೇಕಾದಂತಹ, ಜವಾಬ್ದಾರಿಯ, ಜವಾಬ್ದಾರಿಯಂತ, ಜವಾಬ್ದಾರಿಯಂತಹ, ಹೊಣೆಗಾರಿಕೆ, ಹೊಣೆಗಾರಿಕೆಯ, ಹೊಣೆಗಾರಿಕೆಯಂತ, ಹೊಣೆಗಾರಿಕೆಯಂತಹ


ಇತರ ಭಾಷೆಗಳಿಗೆ ಅನುವಾದ :

जिस पर कोई उत्तरदायित्व हो।

देश में बढ़ रहे भ्रष्टाचार का उत्तरदायी आखिर कौन है?
उत्तरदायक, उत्तरदायी, जवाबदेह, ज़िम्मादार, ज़िम्मेदार, ज़िम्मेवार, जिम्मादार, जिम्मेदार, जिम्मेवार

चौपाल