ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಲಯಂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಜಲಯಂತ್ರ   ನಾಮಪದ

ಅರ್ಥ : ಬಾವಿ ಮೊದಲಾದವುಗಳಿಂದ ನೀರನ್ನು ಎಳೆಯುವ ಯಂತ್ರ

ಉದಾಹರಣೆ : ರೈತರು ಹೊಲಕ್ಕೆ ನೀರು ಹಾಯಿಸುವುದಕ್ಕಾಗಿ ಜಲಯಂತ್ರವನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ನೀರಿನ ಪಂಪು


ಇತರ ಭಾಷೆಗಳಿಗೆ ಅನುವಾದ :

कुएँ आदि से जल खींचनेवाला यंत्र।

किसान खेंतों को सींचने के लिए जलयंत्र का प्रयोग करते हैं।
जलयंत्र, पंप, पम्प, वाटर पंप, वाटर पम्प, वारियंत्र, वारियन्त्र

A mechanical device that moves fluid or gas by pressure or suction.

pump

चौपाल