ಅರ್ಥ : ದಪ್ಪ ದಾರದಿಂದ ಮಾಡಿರುವ ಒಂದು ತರಹದ ಹಾಸು
ಉದಾಹರಣೆ :
ಊಟ ಮಾಡಲು ನಾವೆಲ್ಲರು ಜಮಖಾನೆಯ ಮೇಲೆ ಕುಳಿತುಕೊಂಡೆವು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ
ಉದಾಹರಣೆ :
ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.
ಸಮಾನಾರ್ಥಕ : ರತ್ನಗಂಬಳಿ
ಇತರ ಭಾಷೆಗಳಿಗೆ ಅನುವಾದ :