ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನಸಭೆ ಪದದ ಅರ್ಥ ಮತ್ತು ಉದಾಹರಣೆಗಳು.

ಜನಸಭೆ   ನಾಮಪದ

ಅರ್ಥ : ತುಂಬಾ ಜನಗಳು ಸೇರಿರುವ ಜಾಗದಲ್ಲಿ ಯಾರಾದರೂ ಗಣ್ಯವ್ಯಕ್ತಿ ವಿಶೇಷವಾದ ಮಾತು-ಕಥೆಯಾಡುವುದು

ಉದಾಹರಣೆ : ಗಾಂಧೀಜಿಯವರು ವಿಶಾಲವಾದ ಜನಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಮಾನಾರ್ಥಕ : ಸಭಾಸ್ಥಾನ


ಇತರ ಭಾಷೆಗಳಿಗೆ ಅನುವಾದ :

वह सभा जहाँ लोग उपस्थित होकर किसी विशेष मुद्दे पर बातचीत करते हैं।

नेताजी एक विशाल जन सभा को संबोधित कर रहे थे।
जन सभा, जनसभा

चौपाल