ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನಪ್ರಿಯತೆ ಪದದ ಅರ್ಥ ಮತ್ತು ಉದಾಹರಣೆಗಳು.

ಜನಪ್ರಿಯತೆ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಹೆಚ್ಚು ಜನರಿಗೆ ಪರಿಚಿತವಾಗುವುದು ಅಥವಾ ಅಂತಹ ಸ್ಥಿತಿ

ಉದಾಹರಣೆ : ಹಿಂದಿ ಭಾಷೆಯು ದಿನದಿಂದ ದಿನಕ್ಕೆ ಜನಪ್ರಿಯ ಆಗುತ್ತಿದೆ.

ಸಮಾನಾರ್ಥಕ : ಲೋಕಪ್ರಿಯತೆ


ಇತರ ಭಾಷೆಗಳಿಗೆ ಅನುವಾದ :

लोकप्रिय होने की अवस्था या भाव।

हिन्दी की लोकप्रियता दिन-प्रतिदिन बढ़ रही है।
जनप्रियता, लोकप्रियता, सर्वप्रियता

The quality of being widely admired or accepted or sought after.

His charm soon won him affection and popularity.
The universal popularity of American movies.
popularity

चौपाल