ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಜಡೆ   ನಾಮಪದ

ಅರ್ಥ : ಕೂದಲಿನ ಕುಚ್ಚು

ಉದಾಹರಣೆ : ಗಲ್ಲದವರೆಗೆ ಜೋಲಾಡುತ್ತಿರುವ ಕೂದಲು ಅವಳ ಸುಂದರತೆಯನ್ನು ಹೆಚ್ಚಿಸುತ್ತಿದೆ.ತಾಯಿಯು ಮಕ್ಕಳ ಕೂದಲನ್ನು ಸಿಂಬೆಯ ರೂಪದಲ್ಲಿ ಕೊಡುತ್ತಿದ್ದಾಳೆ.

ಸಮಾನಾರ್ಥಕ : ಕುರುಳು, ಕೇಶಪಾಟ, ಗುಂಗುರು ಗೂದಲು, ಜಡೆಗೆಗಟ್ಟಿದ ಕೂದಲು, ಜುಟ್ಟು, ಜೋತಾಡುವ ಕೂದಲು, ತಲೆಯ ಕೂದಲು, ಮುಂಗುರುಳು, ಶಿಖೆ


ಇತರ ಭಾಷೆಗಳಿಗೆ ಅನುವಾದ :

बालों का गुच्छा या एक साथ चिपके या बँधे हुए बाल।

गालों पर लटकती लटें उसकी सुन्दरता को बढ़ा रही हैं।
माँ बच्ची की लट को जूड़े का रूप दे रही है।
अलक, केश-पाश, चिकुर-पाश, लट

A strand or cluster of hair.

curl, lock, ringlet, whorl

ಅರ್ಥ : ಕೂದಲನ್ನು ವಿಶೇಷ ಪ್ರಕಾರವಾಗಿ ಹೆಣೆಯುವುದರಿಂದ ಆಗುವ ಆಕೃತಿ

ಉದಾಹರಣೆ : ಅವಳು ಪ್ರತಿ ದಿನ ಎರಡು ಜಡೆಗಳನ್ನು ಹಾಕಿಕೊಳ್ಳುತ್ತಾಳೆ.

ಸಮಾನಾರ್ಥಕ : ಚಿಕ್ಕ ಜುಟ್ಟು, ಜುಟ್ಟು, ಹೆಳಲು


ಇತರ ಭಾಷೆಗಳಿಗೆ ಅನುವಾದ :

बालों को विशेष प्रकार से एक में गूँथने पर बननेवाली आकृति।

वह हर दिन दो चोटियाँ बनाती है।
चुटला, चुटिला, चोटी, वेणी, शिखंडी, शिखण्डी

A hairdo formed by braiding or twisting the hair.

braid, plait, tress, twist

ಅರ್ಥ : ಹೆಣೆದ ಜಡೆ ಕೂದಲು

ಉದಾಹರಣೆ : ರೈಲಿನಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜಡೆಗಳನ್ನು ಎಳೆದುಕೊಂಡು ಜಗಳವಾಡುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

सिर के बड़े-बड़े बालों का समूह।

ट्रेन में दो औरतें एक दूसरे का झोंटा पकड़कर खींच रही थीं।
झोंटा, झोंटी

A strand or cluster of hair.

curl, lock, ringlet, whorl

ಅರ್ಥ : ತಲೆಯಲ್ಲಿನ ಉದ್ದನೆಯ ಕೂದಲನ್ನು ಹೆಣೆದ ಅಥವಾ ಜೋಡಿಸಿ ಹಾಕಿದ ಗಂಟು

ಉದಾಹರಣೆ : ಅವಳ ಜಡೆ ಉದ್ದವಾಗಿದೆ.


ಇತರ ಭಾಷೆಗಳಿಗೆ ಅನುವಾದ :

सिर के बालों को लपेटकर उनकी बाँधी हुई गाँठ।

औरतें जूड़े में गजरा लगाती हैं।
खोंपा, खोपा, जूड़ा

ಅರ್ಥ : ಒಂದರೊಳಗೊಂದು ಸಿಕ್ಕಿಕೊಂಡ ಉದ್ದಕೂದಲು

ಉದಾಹರಣೆ : ಗಂಗೆಯು ಶಿವ ಜಡೆಜಟ್ಟೆಯಲ್ಲಿ ನೆಲೆಸಿದ್ದಾಳೆ.

ಸಮಾನಾರ್ಥಕ : ಜಟ್ಟೆ, ಜಡೆಗಟ್ಟಿನ ಕೂದಲು


ಇತರ ಭಾಷೆಗಳಿಗೆ ಅನುವಾದ :

लट के रूप में गुँथे हुए सिर के बहुत बड़े-बड़े बाल।

गंगाजी के तट पर बैठे साधु की जटाएँ बहुत लंबी थीं।
जट, जटा, जटाजूट, जटि, सटा

A hairdo formed by braiding or twisting the hair.

braid, plait, tress, twist

ಜಡೆ   ಕ್ರಿಯಾಪದ

ಅರ್ಥ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ಉದಾಹರಣೆ : ಅವನು ಬೆತ್ತದಿಂದ ಹೊಡೆದನು.

ಸಮಾನಾರ್ಥಕ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


ಇತರ ಭಾಷೆಗಳಿಗೆ ಅನುವಾದ :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

चौपाल