ಅರ್ಥ : ಅತಿ ಹೆಚ್ಚಾಗಿ ಅಥವಾ ಒರಟಾಗಿ ಮಾತನಾಡುವವ
ಉದಾಹರಣೆ :
ತನ್ನ ಜಗಳಗಂಟಿಯ ಹೆಂಡತಿ ಮುಂದೆ ಅವನು ಏನು ಮಾತನಾಡುವಂತೆ ಇರಲಿಲ್ಲ.
ಸಮಾನಾರ್ಥಕ : ಬಾಯಿಜೋರು, ಹೆಮ್ಮಾರಿ
ಇತರ ಭಾಷೆಗಳಿಗೆ ಅನುವಾದ :
बहुत अधिक या बढ़-चढ़कर बोलने वाला।
अपनी तेज़ बीबी के आगे वे कुछ बोल भी नहीं पाते।ಅರ್ಥ : ಜಗಳ ಗದ್ದಲ ಮಾಡುವ ಸ್ವಭಾವದವಳು
ಉದಾಹರಣೆ :
ಅವಳೊಬ್ಬಳು ಜಗಳಗಂಟಿ ತಿಮ್ಮಿ.
ಸಮಾನಾರ್ಥಕ : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
ಇತರ ಭಾಷೆಗಳಿಗೆ ಅನುವಾದ :