ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
ಉದಾಹರಣೆ : ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
ಸಮಾನಾರ್ಥಕ : ಜಗಲಿ, ಪಡಸಾಲೆ, ಮುಖಮಂಟಪ, ಮೊಗಸಾಲೆ
ಇತರ ಭಾಷೆಗಳಿಗೆ ಅನುವಾದ :हिन्दी English
दरवाजे के सामने या छत पर का छायादार स्थान।
A structure attached to the exterior of a building often forming a covered entrance.
ಸ್ಥಾಪನೆ