ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಂಭ ಪಡು ಪದದ ಅರ್ಥ ಮತ್ತು ಉದಾಹರಣೆಗಳು.

ಜಂಭ ಪಡು   ಕ್ರಿಯಾಪದ

ಅರ್ಥ : ಯಾವುದೋ ವಸ್ತುಗಳ ಮೇಲೆ ಅಧಿಕಾರ ಚಲಾವಣೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನ್ನು ತನ್ನನ್ನು ತಾನೆ ಉತ್ಕೃಷ್ಟ ಆಟಗಾರೆಂದು ಹೇಳಿಕೊಳ್ಳುತ್ತಾನೆ.

ಸಮಾನಾರ್ಥಕ : ಕೊಚ್ಚಿಕೊ, ಹೇಳಿಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी वस्तु पर अधिकार प्रकट करना।

वह स्वयं को एक नंबर का खिलाड़ी होने का दावा करता है।
क्लेम करना, दावा करना

ಅರ್ಥ : ಯಾರೋ ಒಬ್ಬರಿಗೆ ತೊಂದರೆ ಕೊಡಲು, ರೇಗಿಸಲು ಅಥವಾ ಗೊಳುಗುಟ್ಟಿಸಲು ಬೇಕಂತಾ ಅವರಿಗೆ ನೋವು ಕೊಡುವುದು ಮತ್ತು ಬೇರೆಯವರ ಮುಂದೆ ವಿನಿಯವಿಲ್ಲದ ರೀತಿಯಲ್ಲಿ ಅಥವಾ ಉದ್ದಂಡ ರೀತಿಯಲ್ಲಿ ನಡೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಬಹಳ ಬೀಗುವುದು ಬೇಡ ಮತ್ತು ನಿನ್ನ ಕೈಯಲ್ಲಿ ಏನಿದೆ ಎಂದು ತೋರಿಸು

ಸಮಾನಾರ್ಥಕ : ಬೀಗು


ಇತರ ಭಾಷೆಗಳಿಗೆ ಅನುವಾದ :

किसी को छकाने, छेड़ने या तंग करने के लिए जानबूझकर ऐसी चेष्टा या व्यवहार करना जिसमें दूसरों के प्रति भी कुछ अवज्ञा, अविनय या उद्दंडता का भाव मिला हो।

ज्यादा इठलाओ मत और दिखाओ कि तुम्हारे हाथ में क्या है।
इठलाना

चौपाल