ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೌರಿ ಟೋಪಿ ಪದದ ಅರ್ಥ ಮತ್ತು ಉದಾಹರಣೆಗಳು.

ಚೌರಿ ಟೋಪಿ   ನಾಮಪದ

ಅರ್ಥ : ಅಲಂಕಾರಕ್ಕೆ, ಬಕ್ಕತಲೆಗೆ ಅಥವಾ ವೇಷ ಮರೆಸಲು ತಲೆಗೆ ಧರಿಸುವ ಕೃತಕ ತಲೆಗೂದಲು

ಉದಾಹರಣೆ : ಸ್ವಲ್ಪವೆ ಕೂದಲಿರುವ ಬೋಳುತಲೆಯ ಆತನು ತಲೆಗೆ ವಿಗ್ ಧರಿಸಿ ಓಡಾಡುತ್ತಾನೆ.

ಸಮಾನಾರ್ಥಕ : ಕೂದಲ ಕುಲಾವಿ, ವಿಗ್


ಇತರ ಭಾಷೆಗಳಿಗೆ ಅನುವಾದ :

असली या नकली बालों से बनी वह वस्तु जो सर पर पहनी जाती है।

कुछ गंजे गंजेपन को छिपाने के लिए अपने सिर पर विग लगाते हैं।
विग

Hairpiece covering the head and made of real or synthetic hair.

wig

चौपाल