ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
ಉದಾಹರಣೆ : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
ಸಮಾನಾರ್ಥಕ : ಕುಬ್ಜ, ಕುಳ್ಳ, ಗಿಡ್ಡ, ಗುಜ್ಜಾರಿ, ಮೋಟ
ಇತರ ಭಾಷೆಗಳಿಗೆ ಅನುವಾದ :हिन्दी English
बहुत छोटे कद का मनुष्य।
A person who is markedly small.
ಸ್ಥಾಪನೆ