ಅರ್ಥ : ನೀರನ್ನು ಇಡುವಂತಹ ಲೋಹದ ಗೋಲಾಕಾರದ ಪಾತ್ರೆ
ಉದಾಹರಣೆ :
ನನ್ನ ತಾತನವರು ಚೆಂಬಿನಿಂದ ಸೂರ್ಯದೇವನಿಗೆ ಅಗ್ರ್ಯವನ್ನು ನೀಡುತ್ತಿದ್ದಾರೆ.
ಸಮಾನಾರ್ಥಕ : ಕುಡಿಯುವ ಪಾತ್ರೆ, ಚಂಬು, ಚೆಂಬು
ಇತರ ಭಾಷೆಗಳಿಗೆ ಅನುವಾದ :
A globular water bottle used in Asia.
lota