ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೂರು ಚೂರಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಚೂರು ಚೂರಾಗು   ಕ್ರಿಯಾಪದ

ಅರ್ಥ : ಒಂದು ಸಣ್ಣ ಆಘಾತದಿಂದಲೇ ಚೂರು ಚೂರಾಗುವ ಪ್ರಕ್ರಿಯೆ

ಉದಾಹರಣೆ : ಕೆಳಗೆ ಬಿದ್ದ ತಕ್ಷಣ ಹಪ್ಪಳ ಚೂರು ಚೂರಾಯಿತು.


ಇತರ ಭಾಷೆಗಳಿಗೆ ಅನುವಾದ :

बहुत थोड़े आघात से चूरचूर हो जाना।

नीचे गिरते ही पापड़ चुरचुरा गया।
चुरचुराना

Break or fall apart into fragments.

The cookies crumbled.
The Sphinx is crumbling.
crumble, fall apart

ಅರ್ಥ : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ

ಉದಾಹರಣೆ : ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.

ಸಮಾನಾರ್ಥಕ : ನುಚ್ಚುನೂರಾಗು, ಪುಡಿ ಪುಡಿಯಾಗು


ಇತರ ಭಾಷೆಗಳಿಗೆ ಅನುವಾದ :

किसी वस्तु के ऐसे टुकड़े-टुकड़े हो जाना कि वह पहचान न आए।

ट्रेन की टक्कर से एक ट्रक के परखचे उड़ गए।
चकनाचूर होना, चूर-चूर होना, छिन्न-भिन्न होना, टुकड़े-टुकड़े होना, परखचे उड़ना, परखच्चे उड़ना

Break into many pieces.

The wine glass shattered.
shatter

ಅರ್ಥ : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ

ಉದಾಹರಣೆ : ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.

ಸಮಾನಾರ್ಥಕ : ಒಡೆದು ಹೋಗು, ಧ್ವಂಸವಾಗು, ನುಚ್ಚುನೂರಾಗು


ಇತರ ಭಾಷೆಗಳಿಗೆ ಅನುವಾದ :

* जहाज का नष्ट होना।

हिंद महासागर में एक पोतभंग हुआ।
पोतभंग होना

Cause to experience shipwreck.

They were shipwrecked in one of the mysteries at sea.
shipwreck

चौपाल