ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚುರುಕಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಚುರುಕಾದಂತಹ   ಗುಣವಾಚಕ

ಅರ್ಥ : ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು

ಉದಾಹರಣೆ : ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.

ಸಮಾನಾರ್ಥಕ : ಚುರುಕಾದ, ಚುರುಕಾದಂತ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ


ಇತರ ಭಾಷೆಗಳಿಗೆ ಅನುವಾದ :

तेज़ या प्रखर।

इस काम को करने के लिए तीक्ष्ण बुद्धि की जरूरत है।
अकुंठ, अकुंठित, अकुण्ठ, अकुण्ठित, कुशाग्र, खर, चंड, तीक्ष्ण, तीव्र, तेज, तेज़, पैना, प्रखर, बरबंड, विषम

Having or demonstrating ability to recognize or draw fine distinctions.

An acute observer of politics and politicians.
Incisive comments.
Icy knifelike reasoning.
As sharp and incisive as the stroke of a fang.
Penetrating insight.
Frequent penetrative observations.
acute, discriminating, incisive, keen, knifelike, penetrating, penetrative, piercing, sharp

ಅರ್ಥ : ಯಾವುದು ವೇಗವುಳ್ಳಂತಹದ್ದೋ ಅಥವಾ ವೇಗವಿರುವಂತಹ (ಮೇಲ್ಮೈ, ಪದರು)

ಉದಾಹರಣೆ : ಬೇಗ ತಲುಪುವುದಕ್ಕಾಗಿ ವೇಗವುಳ್ಳ ರಸ್ತೆಯಲ್ಲಿ ಹೋಗಬೇಕಾಗುತ್ತದೆ.

ಸಮಾನಾರ್ಥಕ : ಚುರುಕಾದ, ಚುರುಕಾದಂತ, ವೇಗವುಳ್ಳ, ವೇಗವುಳ್ಳಂತ, ವೇಗವುಳ್ಳಂತಹ


ಇತರ ಭಾಷೆಗಳಿಗೆ ಅನುವಾದ :

* जो तेज गति में सहायक हो या जो तेज गति दे (सतह)।

जल्दी पहुँचने के लिए हमें एक द्रुतगामी सड़क से होकर जाना होगा।
तेज, तेज़, द्रुतगति, द्रुतगामी

(of surfaces) conducive to rapid speeds.

A fast road.
Grass courts are faster than clay.
fast

चौपाल